ಕಾಂಗ್ರೆಸ್‌-ಬಿಜೆಪಿಗೆ ಪರ್ಯಾಯ ಪಕ್ಷೇತರರಾಗಿ ಸ್ಪರ್ಧೆಗೆ ನಿರ್ಧಾರ

  • Zee Media Bureau
  • Apr 13, 2023, 02:29 AM IST

ಕುಣಿಗಲ್ ಕ್ಷೇತ್ರದಲ್ಲಿ ಭಿನ್ನಮತ..ಮುದ್ದಹನುಮೇಗೌಡ ಸ್ವತಂತ್ರ ಸ್ಪರ್ಧೆ? ಕಾಂಗ್ರೆಸ್‌-ಬಿಜೆಪಿ ಪರ್ಯಾಯ ಪಕ್ಷೇತರರಾಗಿ ಸ್ಪರ್ಧೆಗೆ ನಿರ್ಧಾರ - ಕುಣಿಗಲ್ ಕ್ಷೇತ್ರದಲ್ಲಿ ಸ್ಪರ್ಧೆ ತಿಳಿಸಿಯೇ BJP ಸೇರಿದ್ದೆ-ಮುದ್ದಹನುಮೇಗೌಡ - ಹಿತೈಷಿ, ಅಭಿಮಾನಿಗಳು ಸೇರಿ ರಾಜಕೀಯ ಭವಿಷ್ಯ ನಿರ್ಧಾರ'

Trending News