ರಾಜಕೀಯ ಅಂದ್ರೆ ಬ್ಯುಸಿನೆಸ್‌ ಎಂದ ಡಿ ಬಾಸ್‌

  • Zee Media Bureau
  • Nov 18, 2022, 09:51 PM IST

ಇಂದು ರಾಜಕೀಯ ಅಂದ್ರೆ ಬ್ಯುಸಿನೆಸ್‌.. ಹಣ ಕೊಡದೇ ಇದ್ರೆ ಇವತ್ತು ವೋಟು ಹಾಕಲ್ಲ ಎಂದು ದರ್ಶನ್‌ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್‌ಗೆ ದರ್ಶನ್‌ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜಕೀಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ..

Trending News