ತುಮಕೂರು ನಗರದ ಶೆಟ್ಟಿಹಳ್ಳಿಯಲ್ಲಿ ಗಮನ ಸೆಳೆದ ದಸರಾ ಗೊಂಬೆಗಳು

  • Zee Media Bureau
  • Oct 4, 2022, 05:17 PM IST

ದಸರಾ ಎಂದರೆ ಅದು ಬರೀ ಮೈಸೂರಿಗೆ ಸೀಮಿತವಾಗಿಲ್ಲ. ಬದಲಿಗೆ ಕರ್ನಾಟಕದ ನಾಡಹಬ್ಬವಾಗಿದೆ. ಈ ನಾಡಹಬ್ಬದಲ್ಲಿ ಹಲವಾರು ವಿಶೇಷತೆಗಳನ್ನು ಕಾಣಬಹುದು. ಅದರಲ್ಲಿ ನವರಾತ್ರಿಯ ಸಮಯದಲ್ಲಿ ಮನೆಯಲ್ಲಿ ಗೊಂಬೆ ಕೂರಿಸುವುದು ಸಹ ಒಂದಾಗಿದೆ. 

Trending News