ಇಂದು ನಟ ದರ್ಶನ್‌ ಜಾಮೀನು ಅರ್ಜಿ ಭವಿಷ್ಯ ನಿರ್ಧಾರ..!

  • Zee Media Bureau
  • Dec 13, 2024, 01:45 PM IST

ಡಿಗ್ಯಾಂಗ್‌ ತಂಡದಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ - ಇಂದು ದರ್ಶನ್‌ ಸೇರಿ 7 ಆರೋಪಿಗಳ ಬೇಲ್ ಭವಿಷ್ಯ - ಹೈಕೋರ್ಟ್ ಆದೇಶದ ಕಡೆ ದಾಸನ ಅಭಿಮಾನಿಗಳ ಚಿತ್ತ ಇಂದು ದರ್ಶನ್‌ ಜಾಮೀನು ಅರ್ಜಿ ಭವಿಷ್ಯ ಇಂದು ಆದೇಶ ಪ್ರಕಟಿಸಲಿರುವ ಹೈಕೋರ್ಟ್‌ ಮಧ್ಯಾಹ್ನ 2:30ಕ್ಕೆ ಕೋರ್ಟ್‌ನಿಂದ ಆದೇಶ ಈಗಾಗಲೇ ಮಧ್ಯಂತರ ಬೇಲ್‌ ನೀಡಿರುವ ಹೈಕೋರ್ಟ್‌

Trending News