ʻಅತ್ಯಂತ ಭರವಸೆಯ ನಟʼ ವಿಭಾಗದಲ್ಲಿ ಗೌರವ

  • Zee Media Bureau
  • Feb 15, 2023, 05:19 PM IST

 
 ರಿಷಬ್ ಶೆಟ್ಟಿ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯ ಗೌರವ ಸಲ್ಲುತ್ತಿದೆ.. ʻಅತ್ಯಂತ ಭರವಸೆಯ ನಟʼ ವಿಭಾಗದಲ್ಲಿ ರಿಷಬ್  ಶೆಟ್ಟಿಗೆ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಸಂದಿದೆ.. ಫೆ.20ರಂದು ಮುಂಬೈನ ತಾಜ್‌ ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.. 

Trending News