ಕಾನ್ಸ್‌ಟೇಬಲ್‌ಗೆ 73 ಸಾವಿರ ರೂ. ವಂಚಿಸಿದ ಸೈಬರ್ ಖದೀಮರು

  • Zee Media Bureau
  • Mar 1, 2023, 12:50 AM IST

ಸಿಲಿಕಾನ್ ಸಿಟಿ ಪೊಲೀಸರನ್ನೂ ಬಿಡದ ಸೈಬರ್ ವಂಚಕರು..!. ಕಾನ್ಸ್‌ಟೇಬಲ್‌ಗೆ 73 ಸಾವಿರ ರೂ. ವಂಚಿಸಿದ ಖದೀಮರು. ಅಕೌಂಟ್ ಬ್ಲಾಕ್ ಆಗಿದೆ ಎಂದು ಹೇಳಿ ಪೊಲೀಸಪ್ಪನಿಗೆ ವಂಚನೆ. SBI ಕಸ್ಟಮರ್ ಕೇರ್ ಎಂದು ಹೇಳಿ ಕರೆ ಮಾಡಿದ್ದ ವಂಚಕರು.

Trending News