ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಲಾಭಕಾರಿ ಜೀರಿಗೆ

  • Zee Media Bureau
  • Sep 3, 2023, 02:26 PM IST

ಜೀರಿಗೆ ಸಾಂಬಾರ ಪದಾರ್ಥವಾಗಿ ಅಡುಗೆಮನೆಯಲ್ಲಿ ಸ್ಥಾನ ಪಡೆದಿದೆ. ಆದರೆ ಜೀರಿಗೆ ನೀರಿನಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಹಲವರಿಗೆ ತಿಳೀದಿಲ್ಲ. ಜೀರಿಗೆ ನೀರು ಆರೋಗ್ಯಕರವಾಗಿ ತೂಕ ಇಳಿಸಲು ಅತ್ಯುತ್ತಮ ಉಪಾಯ.

Trending News