ಐದು ಗ್ಯಾರಂಟಿ ಬಗ್ಗೆ CT ರವಿ ಕಿಡಿ

  • Zee Media Bureau
  • May 30, 2023, 10:58 PM IST

ಚುನಾವಣೆಗೆ ಮೊದಲು ನಿನಗೂ ಫ್ರೀ, ನನಗೂ ಫ್ರೀ ಅಂದ್ರು. ಉಚಿತ, ನಿಶ್ಚಿತ, ಖಂಡಿತ, ಖಚಿತಕ್ಕೆ ಈಗ ಷರತ್ತು ಬಂದಿದೆ ಎಂದು ಕಾಂಗ್ರೆಸ್‌ನ ಐದು ಗ್ಯಾರಂಟಿ ಬಗ್ಗೆ ಮಾಜಿ ಶಾಸಕ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

Trending News