ಕೋವಿಡ್ ಹೆಚ್ಚಳ: ಆರೋಗ್ಯ ಇಲಾಖೆ ಜೊತೆ ಸಿಎಂ ಸಭೆ

  • Zee Media Bureau
  • Dec 20, 2023, 03:24 PM IST

ನೆರೆ ರಾಜ್ಯಗಳಲ್ಲಿ ಕೋವಿಡ್‌ ಕೇಸ್‌ ಹೆಚ್ಚಳ ಹಿನ್ನೆಲೆ
ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಲಿರುವ ಸಿಎಂ
ಸಚಿವ ದಿನೇಶ್ ಗುಂಡೂರಾವ್, ಇಲಾಖೆ ಅಧಿಕಾರಿಗಳು ಭಾಗಿ
ನಾಳೆ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಮೀಟಿಂಗ್‌

Trending News