ಮಹಿಳಾ ವಿವಿಯಲ್ಲಿ ಘಟಿಕೋತ್ಸವ

  • Zee Media Bureau
  • Dec 20, 2022, 02:28 PM IST

ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿನಿಯರು ಸಂತಸಗೊಂಡಿದ್ದರು. ಇದಕ್ಕೆ ಕಾರಣ ಘಟಿಕೋತ್ಸವ. ಜೊತೆಗೆ ಪದವಿ ಪ್ರದಾನ ಹಾಗೂ ಚಿನ್ನದ ಪದಕ ವಿತರಿಸುವ ಕಾರ್ಯಕ್ರಮ. ಚಿನ್ನದ ಪದಕ ವಿತರಿಸಲು ಸ್ವತಃ ರಾಜ್ಯಪಾಲರೇ  ಆಗಿಮಿಸಿದ್ದು ವಿದ್ಯಾರ್ಥಿನಿಯರಲ್ಲಿ ಸಂತಸ ಮತ್ತಷ್ಟು ಇಮ್ಮಡಿಗೊಂಡಿತ್ತು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ... 

Trending News