ಸಾವರ್ಕರ್ ಫೋಟೋ ಅನಾವರಣ ವಿಚಾರಕ್ಕೆ ಕಾಂಗ್ರೆಸ್‌ ಬೇಸರ

  • Zee Media Bureau
  • Dec 19, 2022, 10:22 PM IST

ವಿಧಾನಸಭೆ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆ. ಸ್ಪೀಕರ್ ಕಾಗೇರಿ ನೇತೃತ್ವದಲ್ಲಿ ನಡೆಯುತ್ತಿರೋ ಸಭೆ. ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಭಾಗಿ. BAC ಸಭೆ ಬಾಯ್ಕಾಟ್ ಮಾಡಿದ ಕಾಂಗ್ರೆಸ್ ನಾಯಕರು. ಸಾವರ್ಕರ್ ಫೋಟೋ ಅನಾವರಣ ವಿಚಾರಕ್ಕೆ ʻಕೈʼ ಬೇಸರ. ಸಾವರ್ಕರ್ ಫೋಟೋ ವಿಚಾರ ನಮಗೆ ತಿಳಿಸಿಲ್ಲ ಎಂದ ಕಾಂಗ್ರೆಸ್‌.

Trending News