ಜೆಡಿಎಸ್ ಕೋಟೆಯಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ ಸಮಾವೇಶ ಸಂಘರ್ಷದ ಮಧ್ಯೆ ಕಾಂಗ್ರೆಸ್ ಒಗ್ಗಟ್ಟಿನ ಜಪ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಇಡೀ ಸಂಪುಟದ ದಂಡೇ ಭಾಗಿ ಇಂದು ಜನ ಕಲ್ಯಾಣ ಸಮಾವೇಶದ ಮೂಲಕ ʻಕೈʼಅಬ್ಬರ ಹಾಸನದ S.M.ಕೃಷ್ಣ ಬಡಾವಣೆಯಲ್ಲಿ ಅದ್ಧೂರಿ ಸಮಾವೇಶ ಸಿದ್ರಾಮೋತ್ಸವ ಮಾದರಿಯಲ್ಲೇ ಕಾರ್ಯಕ್ರಮಕ್ಕೆ ಸಿದ್ಧತೆ