ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು ಪೋಸ್ಟ್

  • Zee Media Bureau
  • Nov 10, 2022, 04:07 PM IST

ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು ಪೋಸ್ಟ್.. ಪೋಸ್ಟ್ ಅಂಟಿಸಿದ ವಿಚಾರಕ್ಕೆ ಠಾಣೆ ಮುಂದೆ ಫೈಟ್..!‌ ಕಲಬುರಗಿಯ ವಾಡಿ ಪಟ್ಟಣದಲ್ಲಿ ಖಾಕಿ ರೂಟ್‌ಮಾರ್ಚ್.. ಠಾಣೆ ಮುಂದೆ ಕಾಂಗ್ರೆಸ್-ಬಿಜೆಪಿ ಮಾತಿನ ಚಕಮಕಿ.. ವಾಡಿ ಪಟ್ಟಣದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತ್

Trending News