ಮಡಿಕೇರಿ SP ಕಚೇರಿಗೆ ಮುತ್ತಿಗೆ ಹಾಕಲು ʼಕೈʼ ಭರ್ಜರಿ ಸಿದ್ಧತೆ

  • Zee Media Bureau
  • Aug 21, 2022, 04:35 PM IST

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ. 26ರಂದು ಮಡಿಕೇರಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ. ಸಿದ್ದರಾಮಯ್ಯ ಪರ ಟ್ರೆಂಡ್ ಸೆಟ್‌ಗೆ ವೇದಿಕೆ. ಮೊಟ್ಟೆ ಎಸೆತ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಆಕ್ರೋಶ. ಸಿದ್ದರಾಮಯ್ಯ ಪರ ಕಾಂಗ್ರೆಸ್ ನಾಯಕರ ಬ್ಯಾಟಿಂಗ್. ಸಿದ್ದು ರಕ್ಷಣೆ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ. 26ಕ್ಕೆ ಮಡಿಕೇರಿ SP ಕಚೇರಿಗೆ ಮುತ್ತಿಗೆ ಹಾಕಲು ʼಕೈʼ ಭರ್ಜರಿ ಸಿದ್ಧತೆ. 

Trending News