ಸಂತಾನೋತ್ಪತ್ತಿಗಾಗಿ ವಿದೇಶದಿಂದ ಮಾನ್ವಿಗೆ ಬಂದ ಹಕ್ಕಿಗಳು

  • Zee Media Bureau
  • Feb 2, 2023, 05:33 PM IST

 ತುಂಗಭದ್ರಾ ನದಿ ತೀರದಲ್ಲಿ ವಿದೇಶಿ ಪಕ್ಷಿಗಳ ಕಲರವ. ಟಿಬೇಟ್, ಮಂಗೋಲಿಯಾ ದೇಶಗಳಿಂದ ಬಂದ ಪಕ್ಷಿಗಳು. ಪಟ್ಟಿ ಹೆಬ್ಬಾತು, ಬಣ್ಣದ ಕೊಕ್ಕರೆ, ಸ್ಟಾಟ್ ಬಿಲ್ಡ್ ಡಕ್ ಪಕ್ಷಿ. ಹಕ್ಕಿಗಳನ್ನು ನೋಡಲು ಪಕ್ಷಿಪ್ರೇಮಿಗಳ ದಂಡು. 

Trending News