ಸಿದ್ದುಗೆ ಸೋನಿಯಾ ಚಿಂತೆ.. ಕುಮಾರಣ್ಣಂಗೆ ರೈತರ ಚಿಂತೆ

  • Zee Media Bureau
  • Mar 7, 2023, 05:00 PM IST


ಮಗನತ್ರ 8 ಕೋಟಿ ಇದ್ರೆ ಅಪ್ಪನತ್ರ ಎಷ್ಟಿರಬೇಕು..? ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.. ಸಿದ್ದರಾಮಯ್ಯ ಹೆಲಿಕಾಪ್ಟರ್‌ನ್ಯಾಗ ಬರೋದು, ಶೆಟ್ಟಿ ಮನ್ಯಾಗ ಇರೋದು, ಹೋಗೋದು ಇಷ್ಟೇ... ದೇವೇಗೌಡರಿಗೆ ನಾಲ್ಕು ಪಂಚೆ, ಧೋತರ್ ಬಿಟ್ಟರೆ ಏನು ಇಲ್ಲ ಎಂದಿದ್ದಾರೆ.. 

Trending News