ವೈಕುಂಠ ಏಕಾದಶಿ ಹಿನ್ನೆಲೆ ಬೆಂಗಳೂರಿನ ಟಿಟಿಡಿ ದೇಗುಲಕ್ಕೆ ಸಿಎಂ ಭೇಟಿ

  • Zee Media Bureau
  • Jan 2, 2023, 02:55 PM IST

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥ್‌ ನಾರಾಯಣ ಬೆಂಗಳೂರಿನ ಟಿಟಿಡಿ ದೇಗುಲಕ್ಕೆ ಭೇಟಿ ನೀಡಿದ್ದು ವೆಂಕಟೇಶ್ವರನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

Trending News