ಸುದ್ದಿಗೋಷ್ಠಿಯಲ್ಲಿ ಬಜೆಟ್ ಬಗ್ಗೆ ಮಾತನಾಡಲಿರುವ ಸಿಎಂ

  • Zee Media Bureau
  • Feb 2, 2023, 05:33 PM IST

ಕೇಂದ್ರ ಸರ್ಕಾರದಿಂದ ನಿನ್ನೆ ಬಜೆಟ್‌ ಮಂಡನೆ ಹಿನ್ನೆಲೆ ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ. ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್‌ ಸಂಬಂಧ ಮಾಹಿತಿ. ಕರ್ನಾಟಕಕ್ಕೆ ನೀಡಿರುವ ಅನುದಾನ, ʻಭದ್ರಾʼ ಅನುದಾನ ಸೇರಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಿರುವ ಸಿಎಂ

Trending News