ರೆಡ್ಡಿಗೆ ಬಿಜೆಪಿ ಜತೆಗೆ ಹಳೆ ಸಂಬಂಧ ಇದೆ

  • Zee Media Bureau
  • Mar 11, 2023, 11:35 AM IST

ಮಾಜಿ ಸಚಿವ ಜನಾರ್ದನ ರೆಡ್ಡಿ BJP ಸೇರ್ಪಡೆ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಜನಾರ್ದನ ರೆಡ್ಡಿ ಇನ್ನೂ ತೀರ್ಮಾನ ಪ್ರಕಟ ಮಾಡಿಲ್ಲ. ಬಿಜೆಪಿ ಜತೆಗೆ ಹಳೆ ಸಂಬಂಧ ಇದೆ. ಸೂಕ್ತ ನಿರ್ಧಾರ ತಗೋತಾರೆ ಎಂದು ಸಿಎಂ ಹೇಳಿದ್ದಾರೆ.

Trending News