ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಚೊಟ್ಟನಹಳ್ಳಿ ಸೇತುವೆ

  • Zee Media Bureau
  • May 19, 2022, 06:22 PM IST

ಧಾರಾಕಾರವಾಗಿ ಸುರಿದ ಮಳೆಗೆ  ಚೊಟ್ಟನಹಳ್ಳಿ ಸೇತುವೆ ಕೊಚ್ಚಿ ಹೋಗಿದೆ. ಕೆ.ಆರ್‌.ಪೇಟೆ ತಾಲೂಕಿನ ಚೊಟ್ಟನಹಳ್ಳಿ-ಅಘಲಯ ಸೇತುವೆ ಕೊಚ್ಚಿ ಹೋಗಿದ್ದು, ಸಂಚಾರಕ್ಕೆ ಜನ ಪರದಾಡುವಂತಾಗಿದೆ. 

Trending News