ಬೆಳಗಾವಿಯಲ್ಲಿ ಮುಂದುವರೆದ ಆಪರೇಷನ್ ಚೀತಾ

  • Zee Media Bureau
  • Aug 26, 2022, 04:58 PM IST


ಬೆಳಗಾವಿಯಲ್ಲಿ ಮುಂದುವರಿದ ಚಿರತೆ ಕಣ್ಣಾಮುಚ್ಚಾಲೆ ಆಟ. ಚಿರತೆ ಕಣ್ಣಿಗೆ ಬಿದ್ದರೂ ಮಿಂಚಿನಂತೆ ಮಾಯ. 22 ದಿನಗಳಿಂದ ನಿರಂತರ ಕಾರ್ಯಾಚರಣೆಗೆ ಅರಣ್ಯ ಅಧಿಕಾರಿಗಳು ಸುಸ್ತೋ ಸುಸ್ತು..!

Trending News