ಚಾಮರಾಜನಗರದಲ್ಲಿ ಅಮ್ಮ-ಮಗನ ಆಸ್ತಿ ಕಲಹ ಸಂಬಂಧ ನಡೆದ ಘಟನೆ

  • Zee Media Bureau
  • Dec 16, 2022, 09:51 AM IST

ಹೆತ್ತ ಮಗನೇ ಸುಳ್ಳು ಹೇಳಿ ಆಸ್ತಿ ಬರೆಸಿಕೊಂಡು ಮೋಸ ಮಾಡಿದ್ದ ಪ್ರಕರಣದ ವಿಚಾರಣೆಗೆ ತನ್ನ ತಾಯಿಯನ್ನು ಮಂಚದ ಸಮೇತ ಎಸಿ ಕೋರ್ಟ್ ಗೆ ಹಾಜರುಪಡಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

Trending News