ಸರ್ಕಾರ ಶೀಘ್ರವೇ ನೀಡಲಿದೆ ಜ್ಞಾಪಕ ಪತ್ರ

  • Zee Media Bureau
  • Apr 2, 2023, 09:05 AM IST

ಇತ್ತೀಚೆಗಷ್ಟೇ ತುಟ್ಟಿಭತ್ಯೆ ಹೆಚ್ಚಳದ ನಂತರ ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ನೌಕರರು ಶಿಫಾರಸುಗಳ ಪ್ರಕಾರ ವೇತನ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ.. ಈ ಹಿನ್ನೆಲೆ ಸರ್ಕಾರ ಶೀಘ್ರವೇ ಜ್ಞಾಪಕ ಪತ್ರ ನೀಡಲಿದೆ..

Trending News