ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯ ತೀರ್ಮಾನ‌ದಿಂದ ಗೊಂದಲ..!

  • Zee Media Bureau
  • Oct 11, 2023, 02:28 PM IST

ಜಾತಿ ಜನಗಣತಿ ವರದಿ ವಿಚಾರ ಕಾಂಗ್ರೆಸ್‌ನಲ್ಲೇ  ಪರ ವಿರೋಧ ಚರ್ಚೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯ ತೀರ್ಮಾನ‌ದಿಂದ ಗೊಂದಲ..! ಕಾಂಗ್ರೆಸ್‌ನ ಲಿಂಗಾಯತ, ಒಕ್ಕಲಿಗ ನಾಯಕರಲ್ಲಿ ತಳಮಳ  ಸೃಷ್ಟಿ. ಕಾಂತರಾಜು ಆಯೋಗದ ವರದಿ ಪಡೆಯಲು ಸಿದ್ದರಾಮಯ್ಯ ಕಾತುರ. ಒಂದು ವೇಳೆ ವರದಿ‌ ಪಡೆದರೂ ವರದಿ ಅಂಗೀಕರಿಸದೆ ತಿರಸ್ಕಾರಕ್ಕೆ ಸಲಹೆ. 

Trending News