ನೀತಿ ಸಂಹಿತೆ ಉಲ್ಲಂಘಿಸಿ ಹಳದಿ ಕುಂಕುಮ

  • Zee Media Bureau
  • Mar 31, 2023, 05:31 PM IST

ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲಾಗಿದೆ.. ನೀತಿ ಸಂಹಿತೆ ಉಲ್ಲಂಘಿಸಿ ನಿಪ್ಪಾಣಿ ಪಟ್ಟಣದಲ್ಲಿ  ಹಳದಿ ಕುಂಕುಮ  ಕಾರ್ಯಕ್ರಮ ಆಯೋಜನೆ ಹಿನ್ನೆಲೆ ಕೇಸ್‌ ದಾಖಲಾಗಿದೆ.

Trending News