ಅನುಮಾನಾಸ್ಪದ ಕಾರಿನ ಮಾಲೀಕ ಪತ್ತೆ , ಡಿಸಿ ಕಚೇರಿ ಬಳಿ ನಿಂತಿದ್ದ ಕಾರು

  • Zee Media Bureau
  • Jul 1, 2022, 04:53 PM IST

ರಾಯಚೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನ ಮಾಲೀಕ ಪತ್ತೆಯಾಗಿದ್ದಾನೆ. ಸದರ್ ಬಜಾರ್ ಪೊಲೀಸರು ಕಾರಿನ ಮಾಲೀಕ ನಾಗರಾಜ್‌ ಎಂಬೋರನ್ನು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ರಾತ್ರಿ ಕಾರು ನಿಲ್ಲಿಸಿದ್ದಲ್ಲ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ. ಸ್ಥಳೀಯರು ರಾತ್ರಿಯಿಂದಲೇ ಕಾರು ನಿಂತಿರೋ ಅನುಮಾನ ವ್ಯಕ್ತಪಡಿಸಿದ್ದರು..

Trending News