ಯಡಿಯೂರಪ್ಪ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ

  • Zee Media Bureau
  • Apr 20, 2023, 12:45 PM IST

ಕೈಕೊಟ್ಟ ಜಗದೀಶ್‌ ಶೆಟ್ಟರ್‌ ಮಣಿಸಲು ಬಿಜೆಪಿ ರಣತಂತ್ರ. ಯಡಿಯೂರಪ್ಪ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ. ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ ಮಣಿಸಲು ಕೇಸರಿ ಸ್ಕೆಚ್‌. ಲಿಂಗಾಯತ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು BSY ಪ್ಲ್ಯಾನ್‌. ಸಂಜೆ ಬೆಂಗಳೂರಿನಲ್ಲಿ BJP ಲಿಂಗಾಯತ ನಾಯಕರ ಸಭೆ ನಿಗದಿ.

Trending News