ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಚಾಲೆಂಜಿಂಗ್‌ ಸ್ಟಾರ್‌

  • Zee Media Bureau
  • Jan 5, 2024, 06:49 PM IST


ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಮತ್ತು ಕರುನಾಡೇ ಮೆಚ್ಚಿದ ಕಾಟೇರ ಸಿನಿಮಾ ಕೇವಲ ಒಂದೇ ವಾರದಲ್ಲಿ 104 ಕೋಟಿ ಕಲೆಕ್ಷನ್‌ ಮಾಡಿ, ಹೊಸ ದಾಖಲೆ ಬರೆದಿದೆ. ಬರೋಬ್ಬರಿ 52 ಲಕ್ಷಕ್ಕೂ ಅಧಿಕ ಟಿಕೆಟ್ಸ್  ಮಾರಿಕೊಂಡು ಗಳಿಕೆಯ ಮತ್ತೊಂದು ದೊಡ್ಡ ಜಿಗಿತಕ್ಕೆ ನೆಗೆದಿದೆ. ಏಳನೇ ದಿನದ ಕಲೆಕ್ಷನ್‌ ಎಷ್ಟು? ಇಲ್ಲಿದೆ ಮಾಹಿತಿ. 

Trending News