ಮೆಟ್ರೋ ಕಾಮಗಾರಿ ಸ್ಥಗಿತಕ್ಕೆ BMRCL ಸೂಚನೆ

  • Zee Media Bureau
  • Jan 11, 2023, 02:54 PM IST

ಮೆಟ್ರೋ ಕಾಮಗಾರಿ ಸ್ಥಗಿತಕ್ಕೆ BMRCL ಸೂಚನೆ. 2ರಿಂದ 3 ದಿನ ಕಾಮಗಾರಿ ಬಂದ್‌ಗೆ ಸೂಚನೆ. ಕೆಂಪೇಗೌಡ ಏರ್ಪೋರ್ಟ್ ಗೆ ಸಂಪರ್ಕಿಸುವ ಮೆಟ್ರೋ. ಮೆಟ್ರೋದ ಫೇಸ್ 2Bನ ಬ್ಲೂ ಲೇನ್ ಕಾಮಗಾರಿ. 

Trending News