ಮಂಡ್ಯ, ಧಾರವಾಡದಲ್ಲಿ ಮೋದಿ ಪ್ರವಾಸ- ಪದಾಧಿಕಾರಿಗಳಿಗೆ ಬಿ ಎಲ್‌ ಸಂತೋಷ್‌ ಪತ್ರ

  • Zee Media Bureau
  • Mar 14, 2023, 05:17 PM IST

ಮಂಡ್ಯ, ಧಾರವಾಡದಲ್ಲಿ ಮೋದಿ ಪ್ರವಾಸದ ವಿಚಾರ ಮಂಡ್ಯದಲ್ಲಿ ಪ್ರಧಾನಿ ಮೋದಿ ರೋಡ್ ಶೋ ಯಶಸ್ವಿ ಹಿನ್ನೆಯಲ್ಲಿ ಪದಾಧಿಕಾರಿಗಳಿಗೆ ಬಿ ಎಲ್‌ ಸಂತೋಷ್‌ ಪತ್ರ ಬರೆದಿದ್ದಾರೆ.. ಮಂಡ್ಯದಲ್ಲಿ ಇದೇ ಉತ್ಸಾಹ ಮುಂದೆಯೂ ಮುಂದುವರೆಯಲಿ ಎಂದು ಅಭಿನಂದಿಸಿದ್ದಾರೆ. 

Trending News