ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್‌ಗೆ ಅಧಿಕಾರ ನೀಡಲ್ಲ ಎಂದ ಸಾಹುಕಾರ್‌

  • Zee Media Bureau
  • Mar 13, 2023, 05:41 PM IST

ಅನ್ಯ ಮಾರ್ಗವಾದ್ರೂ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ. ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್‌ಗೆ ಅಧಿಕಾರ ನೀಡಲ್ಲ. ಶಪಥ ಮಾಡಿದ್ದೆನೆ, ಎಷ್ಟೇ ಖರ್ಚಾದ್ರು ಸರಿ BJP ಗೆಲ್ಲಿಸುತ್ತೇನೆ ಎಂದು ಬೆಳಗಾವಿಯ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೋಳಿ ಹೇಳಿದ್ರು.  

Trending News