ಕೆಂಪಣ್ಣ ಹೇಳಿಕೆ ಸ್ವಾಗತಿಸಿದ ಬಿಜೆಪಿ ಶಾಸಕ ಮುನಿರತ್ನ

  • Zee Media Bureau
  • Feb 8, 2024, 11:23 PM IST

ನಮ್ಮ ಅವಧಿಯಲ್ಲಿ ಕೆಂಪಣ್ಣ ಆರೋಪ ಮಾತ್ರ ಮಾಡಿದ್ರು ಅದರಲ್ಲಿ ಸ್ಪಷ್ಟತೆ ಇರಲಿಲ್ಲ.. ಈ ಬಾರಿ ಸತ್ಯ ಹೇಳಿದ್ದಾರೆ ಕಾಂಗ್ರೆಸ್ ಪರ ಇದ್ದಂತಹ ವ್ಯಕ್ತಿ ಕಾಂಗ್ರೆಸ್ ವಿರುದ್ಧವೇ ಆರೋಪ‌ ಅವರ ಬಳಿ ಮಾಹಿತಿ ಮತ್ತು ದಾಖಲೆಗಳು ಸೂಕ್ತವಾಗಿ ಸಿಕ್ಕಿರುತ್ತವೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ

Trending News