ಗೋವಿಂದರಾಜ ನಗರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಶುರುವಾಗಿದೆ ಮುಸುಕಿನ ಗುದ್ದಾಟ

  • Zee Media Bureau
  • Feb 12, 2024, 03:14 PM IST

ಈ ಕಾರಣಕ್ಕಾಗಿಯೇ ಸೋಮಣ್ಣ ಹಾಗೂ ಉಮೇಶ್‌ ಶೆಟ್ಟಿ ನಡುವೆ ಕೋಲ್ಡ್‌ ವಾರ್‌! ಉಮೇಶ್‌ ಶೆಟ್ಟಿ ವಿರುದ್ಧ ಸೋಮಣ್ಣ ಬಣದಿಂದ ಪಕ್ಷದ ನಾಯಕರಿಗೆ ದೂರು ಮಂಡಲ ಅಧ್ಯಕ್ಷ ವಿಶ್ವನಾಥ್‌ ಗೌಡರಿಂದ ಬೆಂ. ದಕ್ಷಿಣ ಕ್ಷೇತ್ರದ ಅಧ್ಯಕ್ಷರಿಗೆ ದೂರು

Trending News