ಪುರಸಭೆಗೆ ಬಿಜೆಪಿಯಿಂದ ರೌಡಿಶೀಟರ್ ಆಯ್ಕೆ..!

  • Zee Media Bureau
  • Dec 3, 2022, 12:10 AM IST

ಬಿಜೆಪಿ ಸೇರ್ಪಡೆ ಮುನ್ನವೇ ರೌಡಿಶೀಟರ್‌ಗೆ ಅಧಿಕಾರ ನೀಡಲಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ಪುರಸಭೆಗೆ ಮಂಜುನಾಥ್ ಅಲಿಯಾಸ್ ಉಪ್ಪಿ ಎಂಬ ರೌಡಿಶೀಟರ್‌ನನ್ನು ನಾಮನಿರ್ದೇಶನ ಮಾಡಲಾಗಿದೆ.

Trending News