ಬಿಜೆಪಿ- ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ

  • Zee Media Bureau
  • Feb 26, 2024, 05:57 PM IST

ಜೈ ಮೋದಿ, ಜೈ ಶ್ರೀರಾಮ್ ಎಂದು ಬಿಜೆಪಿಗರಿಂದ ಘೋಷಣೆ , ಕಾಂಗ್ರೆಸ್, ಸಚಿವರ ಪರ ಜೈಕಾರ ಕೂಗಿದ ಕಾರ್ಯಕರ್ತರು , ಪೊಲೀಸರ ಮಧ್ಯ ಪ್ರವೇಶ, ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ. 

Trending News