ಆ ಸಂದರ್ಭದಲ್ಲಿ ಆ ರೀತಿ ಆಗಬಾರದಿತ್ತು ಅನಿಸಿತ್ತು...

  • Zee Media Bureau
  • Jan 8, 2023, 11:58 AM IST

ಬಿಗ್‌ಬಾಸ್‌ ಮನೆಯಲ್ಲಿ ಏನು ಹೊಸದೇ ಇಲ್ಲ ಅನ್ನಿಸಿತ್ತು.. ಸಾಕು ಇನ್ನು ಹೋಗೋಣ ಎನ್ನಿಸಿತ್ತು.. ಆದ್ರೆ ನಾಮಿನೇಟ್‌ ಮಾಡಿದ ಕ್ಷಣದಿಂದ ಏನೋ ಇದೆ ಅನಿಸಿತ್ತು.. ಟಾಸ್ಕ್‌ ವೇಳೆ ನೂಕಾಟ ತಳ್ಳಾಟ ನಡೆದಾಗ ಬೇಜಾರಾಗಿತ್ತು ಎಂದು ರೂಪೇಶ್‌ ಅಡಿಗ ಹೇಳಿಕೊಂಡಿದ್ದಾರೆ...

Trending News