ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವಿನ ಬೃಹತ್ ನಾಟಕ ದಿನಕಳೆದಂತೆ ಬಟಾಬಯಲಾಗ್ತಿದೆ. ಅದ್ರಲ್ಲೂ ದೊಡ್ಡ ದೊಡ್ಡ ಕುಳಗಳ ಬುಡಕ್ಕೆ ಹೋದ ಪಾಲಿಕೆ ಜೆಸಿಬಿಗಳು ಮಂಕಾಗಿ ಮೂಲೆ ಸೇರ್ತಿವೆ. ನಿನ್ನೆ ಇಪ್ಸಿಲಾನ್ ಒತ್ತುವರಿ ತೆರವಿಗೆ ವೀರಾವೇಶದಲ್ಲಿ ಹೋದ ಬಿಬಿಎಂಪಿ ಇಂಜಿನಿಯರ್ ಒತ್ತುವರಿಯೇ ಆಗಿಲ್ಲವೆಂದು ಕ್ಲೀನ್ ಚಿಟ್ ಕೊಟ್ಟಿದ್ದಾರೆ..

Section: 
English Title: 
Big update on BBMP s Rajkaluve evacuation operation
Home Title: 

ಬಿಬಿಎಂಪಿ ಒತ್ತುವರಿ ಕಳ್ಳಾಟ ಹೇಗಿದೆ ನೋಡಿ...!

IsYouTube: 
No
YT Code: 
https://vodakm.zeenews.com/vod/fgdgg.mp4/index.m3u8
Image: 
Big update on BBMP s Rajkaluve evacuation operation
Request Count: 
1
Mobile Title: 
ಬಿಬಿಎಂಪಿ ಒತ್ತುವರಿ ಕಳ್ಳಾಟ ಹೇಗಿದೆ ನೋಡಿ...!
Duration: 
PT6M39S

Trending News