ಟೀ ಕುಡಿಯುವ ಮುನ್ನ ಜನರೇ ಎಚ್ಚರ.. ಎಚ್ಚರ..!

  • Zee Media Bureau
  • Jan 11, 2024, 12:15 PM IST

ನಕಲಿ 3ರೋಜಸ್ ಟೀ ಪುಡಿ ಜಾಲ ಕಂಡು ಅಧಿಕಾರಿಗಳೇ ಶಾಕ್
ಬ್ರಾಂಡೆಂಡ್ ಪ್ಯಾಕ್‌ನಲ್ಲಿ ನಕಲಿ ಟೀ ಪುಡಿ ತುಂಬುತ್ತಿದ್ದ ಜಾಲ
ನೆಲಮಂಗಲದ ಹೊರವಲಯದಲ್ಲಿ ನಡೀತ್ತಿದ್ದ ಅಕ್ರಮದ ಅಡ್ಡೆ
ಹಿಂದೂಸ್ಥಾನ್ ಯೂನಿ‌ಲಿವರ್ ಸಂಸ್ಥೆ ಅಧಿಕಾರಿಗಳ ಮಾಹಿತಿ
ಮಾದನಾಯಕನಹಳ್ಳಿ ಪೊಲೀಸರಿಂದ ಫ್ಯಾಕ್ಟರಿ ಮೇಲೆ ದಾಳಿ

Trending News