ವಿದ್ಯುತ್ ಕಂಬ ವಾಲಿದ್ರೂ ಬೆಸ್ಕಾಂ ಡೋಂಟ್‌ಕೇರ್

  • Zee Media Bureau
  • Jan 18, 2023, 01:32 PM IST

ಮೆಟ್ರೋ ಪಿಲ್ಲರ್ ದುರಂತ ಬಳಿಕ‌ ಈಗ ಬೆಸ್ಕಾಂ‌ ಅವಾಂತರ ಬಯಲಾಗಿದೆ. ಹೆಣ್ಣೂರು -ಕೊತ್ನೂರು ಮುಖ್ಯ ರಸ್ತೆಯಲ್ಲಿ ಲೈಟ್ ಕಂಬ ವಾಲಿದೆ. ವಿದ್ಯುತ್ ಕಂಬ ವಾಲಿದ್ರೂ ಬೆಸ್ಕಾಂ ಡೋಂಟ್‌ಕೇರ್ ಎಂದಿದೆ.

Trending News