ಮಹಾದೇವಪುರದ ಪಾರ್ಕ್ ಎದುರಿನ ಸರ್ವೀಸ್ ರಸ್ತೆಯಲ್ಲಿ ಘಟನೆ

  • Zee Media Bureau
  • Jan 9, 2024, 06:00 PM IST

ಹೆದರಿಕೆಯಿಂದ ಕಾರ್ ಡೋರ್ ಲಾಕ್ ಮಾಡಿದ ಯುವತಿ.ಅನಂತರ ಕಾರಿನ ಬಳಿ ಬಂದು ಕಾರಿನ ಸುತ್ತಲ ಓಡಾಡಿದ್ದ ಅಪರಿಚಿತ.ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲಿ ಯುವತಿಯನ್ನು ನೋಡಿದ್ದ.ಬೆದರಿ ಸ್ಟಿಯರಿಂಗ್ ಕೆಳಗೆ ಅವಿತುಕೊಂಡ ಯುವತಿ. 
 

Trending News