ಉಪಕಾರಿ ತೆಂಗಿನ ಅಮೃತಸಮಾನ ಪಾನೀಯ

  • Zee Media Bureau
  • Nov 21, 2023, 05:03 PM IST

ಕಲ್ಪವೃಕ್ಷ ಅಂತಲೇ ಕರೆಸಿಕೊಳ್ಳುವ ತೆಂಗಿನಮರ ಇಲ್ಲದ ಹಳ್ಳಿಯೇ ನಮ್ಮಲ್ಲಿ ಬಹುಶಃ ಇಲ್ಲ. ಬಹು ಉಪಕಾರಿ ತೆಂಗು ನೀಡುವ ಮತ್ತೊಂದು ಅಮೃತಸಮಾನ ಪಾನೀಯ ಎಳನೀರು. ಸರ್ವ ರೋಗಕ್ಕೂ ಮದ್ದು ಎನ್ನಲಾಗುವ ಎಳನೀರಿನ ಬಗೆಬಗೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ವಿವರಣೆ.

Trending News