ಹುಣಸೆಹಣ್ಣಿನ ಈ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?

  • Zee Media Bureau
  • Jun 4, 2022, 08:12 AM IST

ಹುಣಸೆ ಎಲೆಯ ಚಹಾವನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಹುಣಸೆ ಎಲೆಯ ಚಹಾವು ಮೆಟಾಬಾಲಿಕ್ ಸಿಂಡ್ರೋಮ್ ಅನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಇದನ್ನು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ತೂಕವೂ ಕಡಿಮೆಯಾಗುತ್ತದೆ. ನಾವು ನಮ್ಮ ದೇಹವನ್ನು ಹೇಗೆ ಶುಚಿಗೊಳಿಸುತ್ತೇವೆಯೋ ಅಷ್ಟೇ ಮುಖ್ಯ ಮೌಖಿಕ ನೈರ್ಮಲ್ಯ. 

Trending News