ಕುತೂಹಲ ಕೆರಳಿಸಿದ ಬೆಳಗಾವಿ ಮೇಯರ್-ಉಪಮೇಯರ್ ಚುನಾವಣೆ

  • Zee Media Bureau
  • Feb 6, 2023, 10:52 PM IST

ಇಂದು ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ. ಜೋರಾಗಿದೆ ಮೇಯರ್, ಉಪಮೇಯರ್ ಸ್ಥಾನ ಯಾರಿಗೆ ಎಂಬ ಚರ್ಚೆ. ಬೆಳಗಾವಿ ಮಹಾನಗರ ಪಾಲಿಕೆ ಒಟ್ಟು 58 ಸದಸ್ಯರ ಬಲ ಹೊಂದಿದೆ. ಮೊದಲ ಸಲ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. 
 

Trending News