ಕರಡಿ ಕಂಡು ದಿಕ್ಕಾಪಾಲಾಗಿ ಓಡಿದ ಕಾರ್ಮಿಕರು..!

  • Zee Media Bureau
  • Jun 27, 2022, 04:11 PM IST

ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ಇರುವ ಜಿಂದಾಲ್ ಉಕ್ಕು ಕಾರ್ಖಾನೆ ಒಳಗೆ ಕರಡಿಯೊಂದು ನುಗ್ಗಿದ್ದು, ಕರಡಿ ನೋಡಿದ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ್ದಾರೆ.. ಕರಡಿ ಓಡಿಸಲು ಸೆಕ್ಯೂರಿಟಿ ಗಾರ್ಡ್‌ಗಳು ಹರಸಾಹಸ ಪಟ್ಟಿದ್ದಾರೆ. 

Trending News