ಬೈಕ್‌ನಲ್ಲಿ ಹತ್ತಿ ರೈಡ್‌ ಮಾಡೋ ಮುನ್ನ ಎಚ್ಚರ.. ಎಚ್ಚರ

  • Zee Media Bureau
  • Jul 16, 2023, 04:32 PM IST

ರೈಡ್‌ ಮಾಡೋ ಮುನ್ನ ಒಮ್ಮೆ ಬೈಕ್‌ ಚೆಕ್‌ ಮಾಡಿದ್ರೆ ಒಳ್ಳೆದು ಸದ್ದು ಗದ್ದಲ ಇಲ್ಲದೇ ಸೈಲೆಂಟ್‌ ಆಗಿ ಬೈಕ್‌ನಲ್ಲಿ ಅಡಗಿದ್ದ ಹಾವು ಬೈಕ್‌ನೊಳಗೆ ಅಡಗಿದ್ದ ಹಾವಿನ ರಕ್ಷಣೆ ಮಾಡಿದ ಉರಗ ತಜ್ಞ ಮಹಾಂತೇಶ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮೈ ಜುಮ್‌ ಎನಿಸುವ ಘಟನೆ

Trending News