ಕಬ್ಬಡ್ಡಿ ಆಡಿದ ಬಸವರಾಜ ಹೊರಟ್ಟಿ

  • Zee Media Bureau
  • Jan 24, 2023, 09:56 AM IST

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನೆಹರೂ ಕಾಲೇಜ್‌ ಮೈದಾನದಲ್ಲಿ  ರಾಜ್ಯಮಟ್ಟದ ಕಬಡ್ಡಿ ಉತ್ಸವಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಹೊರಟ್ಟಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. 

Trending News