ಚುನಾವಣೆ ರಣಾಂಗಣದಲ್ಲಿ ಬೊಮ್ಮಾಯಿ ಆರ್ಭಟ

  • Zee Media Bureau
  • Mar 22, 2023, 06:51 PM IST

ಚುನಾವಣೆ ರಣಾಂಗಣದಲ್ಲಿ ಬೊಮ್ಮಾಯಿ ಆರ್ಭಟ. ನಾನೇ ಮುಂದಿನ ಸಿಎಂ ಎಂದ ಬಸವರಾಜ ಬೊಮ್ಮಾಯಿ. ನಗುನಗುತ್ತಲೇ ಸಚಿವ ಮುರುಗೇಶ್​ ನಿರಾಣಿ ಕಾಲೆಳೆದ ಸಿಎಂ. ಬೀಳಗಿ ಕ್ಷೇತ್ರದಲ್ಲಿ ನೂರಾರು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ಮುರುಗೇಶ್​ ನಿರಾಣಿ ನನ್ನನ್ನೇ ಕರೆದುಕೊಂಡು ಹೋಗಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಎಲ್ಲವೂ ಗೊತ್ತಾಗುತ್ತೆ. ಚಿಂತೆ ಮಾಡಬೇಡಿ, ನಾನು ಮತ್ತೆ ಸಿಎಂ ಆಗಿ ಬೀಳಗಿಗೆ ಬರ್ತೀನಿ ಎಂದು ಬಾಗಲಕೋಟೆಯ ಮುಧೋಳದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು.

Trending News