ಬೆಂಗಳೂರು- ಹೆದ್ದಾರಿ ರಸ್ತೆ ಲಂಡನ್‌ನಲ್ಲೂ ಇಲ್ಲ

  • Zee Media Bureau
  • Mar 15, 2023, 01:55 AM IST

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೇಂದ್ರ ಕಾಂಗ್ರೆಸ್‌ನ ಎಟಿಎಂ ಆಗಿತ್ತು ಎಂದು ಸಿರುಗುಪ್ಪ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.. ಬೆಂಗಳೂರು- ಹೆದ್ದಾರಿ ರಸ್ತೆ ಲಂಡನ್‌ನಲ್ಲೂ ಇಲ್ಲ ಎಂದಿದ್ದಾರೆ..

Trending News