ಬಾಗಲಕೋಟೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

  • Zee Media Bureau
  • Mar 9, 2023, 12:31 PM IST

ಹದಿನೈದು ದಿನಗಳಿಂದ ಗದ್ದಲ, ಗಲಾಟೆ ಹಿನ್ನೆಲೆ ಬಾಗಲಕೋಟೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್. ನಗರದಲ್ಲಿ ಪೊಲೀಸ್ ಸರ್ಪಗಾವಲು, KSRP ತುಕಡಿ ನಿಯೋಜನೆ.

Trending News