ಕೊಳದ ನೀರಿಗೆ ಸೊಂಡಿಲು ಇಳಿಸಿ ಆಳ ಚೆಕ್ ಮಾಡುತ್ತಿರುವ ಮರಿ ಆನೆ ವಿಡಿಯೋ

  • Zee Media Bureau
  • Jul 24, 2023, 04:52 PM IST

ಆನೆಯ ಬುದ್ದಿವಂತಿಕೆ ಎಷ್ಟಿದೆ ಎನ್ನುವುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ಮರಿ ಆನೆಯೊಂದು ಕೊಳಕ್ಕೆ ಇಳಿಯುವ ಮುನ್ನ ತನ್ನ ಸೊಂಡಿಲ ನ್ನು ಇಳಿಸಿ ಆಳ  ಎಷ್ಟಿದೆ ಎಂದು ಪರೀಕ್ಷಿಸುತ್ತಿದೆ. ತನಗೆ ಇದು ಸುರಕ್ಷಿತವಾಗಿದೆ ಎಂದು ತಿಳಿದುಕೊಂಡ ನಂತರವೇ ಆ ಆನೆ ನೀರಿಗೆ ಇಳಿಯುತ್ತದೆ.  ಮರಿಯಾನೆಯ ಮುದ್ದಾದ ವಿಡಿಯೋ ಇಲ್ಲಿದೆ. 

Trending News